August 19, 2025
ramdurg bad road

ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ
ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಶಕ್ತಿಪೀಠವಾದ ಮಿನಿವಿಧಾನ ಸೌಧಾ ಕಛೇರಿಯಲ್ಲಿ ತಾಲೂಕಾ ದಂಡಧಿಕಾರಿಯಾದ ಮಲ್ಲಿಕಾರ್ಜುನ ಹೆಗ್ಗಣವರ ಅಧ್ಯಕ್ಷತೆಯಲ್ಲಿ ಇಂದು ತಹಶೀಲ್ದಾರ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ ನಡೆಯಿತು.
ಈ ಸಭೆಯಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣವರ ಮಾತನಾಡಿ ಹೇಳಿದರು
ರಾಮದುರ್ಗ ತಾಲೂಕಾ ಪಂಚಾಯತ್ ಆವರಣದಲ್ಲಿ ಭವನೆಶ್ವರಿ ಭಾವ ಚಿತ್ರಕ್ಕೆ ಪುಜೆ ಸಲ್ಲಿಸಿ ಮತ್ತು ರಾಷ್ಟ್ರ ದ್ವಜಾರೋಹಣ ಮತ್ತು ಕನ್ನಡ ದ್ವಜಾರೋಹಣ ನೇರವಾರಿಸಿ ತಾಲೂಕಾ ಪಂಚಾಯತಯಿಂದ ಮೆರವಣಿಗೆ ನಡಯಲಿದೆ ಈ ಮೆರವಣಿಗೆ ಹುತಾತ್ಮ ಚೌಕನಿಂದ ನೇರವಾಗಿ ತೆರಬಜಾರ್ ಮಾರ್ಗವಾಗಿ ಮತ್ತು ಮರಳಿ ಶಿರೋಳ್ ಕಿರಾಣಿ ಅಂಗಡಿಯಿಂದ ಬೆಳಗಾವಿ ಹೋಗುವ ಮುಖ್ಯ ರಸ್ತೆಯಿಂದ ಹಳೆ ಬಸ್ಸಸ್ಟ್ಯಾಂಡ್ ಎದುರಿಗೆ ಹಾದು ನೇರವಾಗಿ ಮಿನಿ ವಿಧಾನ ಸೌಧಕ್ಕೆ ತೆರಳಿ ಕಾರ್ಯಕ್ರಮಕ್ಕೆ ಹಾಜರಾಗುವದು ಎಂದು ತಾಲೂಕಾ ದಂಡಧಿಕ್ಕಾರಿಯಾದ ಮಲ್ಲಿಕಾರ್ಜುನ ಹೆಗ್ಗಣವರ ಪುರವಭಾವಿ ಸಭೆಯಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ರಾಮದುರ್ಗ PSI ಶಿವಾನಂದ ಕಾರಜೋಳ, ತಾಲೂಕಾ ಪಂಚಾಯತ್ ಕಾರ್ಯನಿರವಾಹಕ್ ಅಧಿಕಾರಿಯಾದ ಪ್ರವೀಣಕುಮಾರ್ ಸಾಲಿ ಪುರಸಭೆ ಮುಖ್ಯಧಿಕಾರಿಯಾದ ರವಿ ಬಾಗಲಕೋಟ ತಾಲೂಕಾ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಎಲ್ಲಾ ಸಂಘ ಸಂಸ್ಥೆಗಳ ಪದಧಿಕಾರಿಗಳು ಉಪಸ್ಥಿತರಿದ್ದರು.
ವರದಿ, ಎಂ ಕೆ ಯಾದವಾಡ

Leave a Reply

Your email address will not be published. Required fields are marked *