October 13, 2025
radurg by election

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ಪುರಸಭೆ 9.ನೇ ವಾರ್ಡಿನ ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ ವಾರ್ಡ ನಂಬರ 9.ರಲ್ಲಿ ಬಿಜೆಪಿಯ ಅಭ್ಯರ್ಥಿ ಗೋವಿಂದ್ ದೋತ ನಿಧನ ನಂತರ ತೆರಗಡೆಯಾದ ವಾರ್ಡ್ ಇದು. ಇದರ ಮೊದಲು ಬಿಜೆಪಿ ಪಕ್ಷದ ಗೋವಿಂದ್ ದೋತ ಅವರ ಆಯ್ಕೆಯಾಗಿದ್ದರು ಕೆಲವೇ ದಿನಗಳ ಹಿಂದೆ ನಿಧನರಾದರು ನಂತರ ಈಗ ಅದೆ ವಾರ್ಡಿಗೆ ಉಪಚುನಾವಣೆ
ಇದೆ ತಿಂಗಳು ನಡಲಿದೆ.

ಬಿಜೆಪಿ ಅಭ್ಯರ್ಥಿ ಶ್ರೀಮತಿ ಸರಿತಾ ಗೋವಿಂದ ದೋತ್,ಮತ್ತು
ಪಕ್ಷೇತರ ಅಭ್ಯರ್ಥಿ.ವಿರೇಶ್ ಚನ್ನಸಂಗಪ್ಪ ಬಳಿಗೇರ,
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಭೀಮರಾವೋ ಮಾನೆ ಮತ್ತು ಭಾರತೀಯ ಜನತಾ ಪಾರ್ಟಿ ಅಂತ ಸೀರಿಯಸ್ ಬಾಲಚಂದ್ರ ಜಾಬ್ ಶೆಟ್ಟಿ ಅವರು ಕುಡಾ ನಾಮಿನೇಷನ್ ಸಲ್ಲಿಸಿದ್ದಾರೆ ಇಂದ್ದು ಒಟ್ಟು ನಾಲ್ಕು ಜನ ನಾಮಪತ್ರ ಸಲ್ಲಿಸಿದ್ದಾರೆ ನಾಳೆ 18-10-2022ರಂದು ಪರ್ಸಿಲನೆ ನಡೆಯಲಿದೆ 20-10-2022ರಂದು ನಾಮಪತ್ರ ಹಿಂದೆ ಪಡೆಯುವದು 28-10-2022ರಂದು ಮತ ಚುನಾವಣೆ 31-10-2022ರಂದು
9.ನೇ ವಾರ್ಡಿನ ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೋಳಲಿದೆ ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದರು.
ವರದಿ, ಎಂ ಕೆ ಯಾದವಾಡ

Leave a Reply

Your email address will not be published. Required fields are marked *