January 13, 2026
IMG_20240506_093426

ಧಾರವಾಡ: ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ವಿದೇಶದಿಂದ ಧಾರವಾಡ ನಗರಕ್ಕೆ ಆಗಮಿಸಿದ ಮತದಾರರನ್ನು ಆತ್ಮೀಯವಾಗಿ ಸ್ವಾಗತ ಮಾಡಿಕೊಳ್ಳಲಾಯಿತು.

ಧಾರವಾಡ ನಗರದ ಕೆಸಿಡಿ ವೃತ್ತದ ಗಣಪತಿ ದೇವಸ್ಥಾನದ ಆವರಣದಲ್ಲಿ ಗಿಡಗಳನ್ನು ನೀಡುವ ಮೂಲಕ ವಿದೇಶದಿಂದ ಮತದಾನ ಮಾಡಲು ಆಗಮಿಸಿದ ಭಾರತೀಯ ಮತದಾರರನ್ನು ಹುಬ್ಬಳ್ಳಿ ಧಾರವಾಡ ಬಿಜೆಪಿ ಮಹಾನಗರ ಘಟಕದ ಸದಸ್ಯರು ಸ್ವಾಗತ ಮಾಡಿಕೊಂಡರು.

Leave a Reply

Your email address will not be published. Required fields are marked *