January 13, 2026
IMG-20240502-WA0055

ಕಲಘಟಗಿ : ಲೋಕಸಭಾ ಚುನಾವಣೆ ಹಿನ್ನಲೆ ಕಲಘಟಗಿ ಪೊಲೀಸ್‌ ಇಲಾಖೆಯಿಂದ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಮಂಗಳವಾರ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ಕಲಘಟಗಿ ಠಾಣೆ ಸೇರಿ ತಮಿಳುನಾಡು ರಾಜ್ಯದ 80 ರೀಸರ್ವ್ ಪೊಲೀಸರು ಭಾಗವಹಿಸಿದ್ದರು.

ಪಟ್ಟಣದ ಆಂಜೆನೇಯ ವೃತ್ತ, ಬಸ್ ನಿಲ್ದಾಣ, ಬಮ್ಮಿಗಟ್ಟಿ ಕ್ರಾಸ್ ಹಾಗೂ ಮಾರುಕಟ್ಟೆ ಓಣಿಯಲ್ಲಿ ಸಂಚರಿಸಿದರು. ಸಿಪಿಐ ಶ್ರೀಶೈಲ್ ಕೌಜಲಗಿ, ಡಿವೈಎಸ್ಪಿ ಶಿವಾನಂದ ಕಟಗಿ, ಪಿಎಸ್‌ಐ ಬಸವರಾಜ ಯದ್ದಲಗುಡ್ಡ, ಎಚ್. ಎಲ್ ಧರ್ಮತ್ತಿ, ಲೊಕೇಶ ಬೆಂಡಿಕಾಯಿ ಇದ್ದರು.

Leave a Reply

Your email address will not be published. Required fields are marked *