
ಹುಬ್ಬಳ್ಳಿ: ನಗರದ ನಡೆದ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಹಾ ಹಿರೇಮಠ ಮನೆಗೆ, ದಿನದಿಂದ ದಿನಕ್ಕೆ ಹುಬ್ಬಳ್ಳಿ ಮಂದಿ ಹಾಗೂ ಸಾರ್ವಜನಿಕರು ಬರುತ್ತಿದ್ದು ಇಂದು ನೇಹಾ ತಂದೆ ಕೈ ಹಿಡಿದು ರಮೇಶ್ ಎಂಬಾತ ಬಿಕ್ಕಿ ಬಿಕ್ಕಿ ಅತ್ತಿರುವ ಘಟನೆ ನಡೆದಿದೆ.
ಇನ್ನೂ ನೇಹಾನ ನೆನೆದು ಆಕೆಯನ್ನು ಹತ್ಯೆ ಮಾಡಿರುವ ಆರೋಪಿ ಗಲ್ಲು ಶಿಕ್ಷೆ ಆಗಲೇ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.