October 13, 2025
28.5

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮೂದೇನಕೊಪ್ಪ ಗ್ರಾಮದ 50ವರ್ಷ ಹೋರಾಟ ಮಾಡಿದ ಹಿರಿಯ ರೈತ ಕಾರ್ಮಿಕರ ಮುಖಂಡ ವ್ಹಿ ಪಿ ಕುಲಕರ್ಣಿ ಇನ್ನಿಲ್ಲ.

ಈ ಸಂಧರ್ಭದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಅಶೋಕ ಪಟ್ಟಣ ರಾಮದುರ್ಗ ವ್ಹಿ ಪಿ ಕುಲಕರ್ಣಿ ಅವರು ಸುಮಾರು 50ವರ್ಷದಿಂದ ಹೋರಾಟ ಮಾಡಿದ ಹಿರಿಯ ರೈತ ಕಾರ್ಮಿಕರ (CPIM) ಕಮ್ಯುನಿಸ್ಟ್ ಪಕ್ಷದ ಮುಖಂಡರು ಇವರು ಬಡವರು ದಿನ ದಲಿತರು ರೈತ ಕಾರ್ಮಿಕರ ಪರ ಕಷ್ಟ ಸುಖಕ್ಕೆ ಭಾಗಿಯಾಗತಿದ್ದರು ಹೆಚ್ಚಿನ ಅಧ್ಯತೆ ನೀಡತಿದ್ದರು ಅವರನ್ನ ಕಳೆದುಕೊಂಡು ಬಹಳ್ ದುಃಖವಾಗಿದೆ ಅವರ ಕುಟಂಬಕ್ಕೆ ಹಾಗೂ ಅವರ ಬೆಂಬಲರಿಗೆ ದುಃಖವನ್ನು ತಡೆದು ಕೊಳ್ಳೋವ ಶಕ್ತಿಯನ್ನು ನೀಡಲಿ ಎಂದು ಆ ದೇವರಲ್ಲಿ ಪ್ರರಥನೆ ಮಾಡುತ್ತೇನೆ ಕಾರ್ಮಿಕ ಮುಖಂಡ ವ್ಹಿ ಪಿ ಕುಲಕರ್ಣಿ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತೇನೆ ಎಂದು ಅಶೋಕ ಪಟ್ಟಣ ಹೇಳಿದರು.

Leave a Reply

Your email address will not be published. Required fields are marked *