January 14, 2026
18.3

ಬೆಳಗಾವಿ ಜಿಲ್ಲೆ ರಾಮದುರ್ಗ ಮತಕಕ್ಷೇತ್ರದ ಬಿಜೆಪಿಯ ಬಂಡಾಯ ಅಭ್ಯರ್ಥಿ ಮಹಾದೇವಪ್ಪ ಯಾದವಾಡ
ಆಡಳಿತ ಮಿನಿ ಸೌಧದಲ್ಲಿರುವ ಚುನಾವಣಾಧಿಕಾರಿಯ ಕಚೇರಿಯಲ್ಲಿ ನಾಮಪತ್ರ ಸಲ್ಲಸಿದರು.

ಈ ಸಂಧರ್ಭದಲ್ಲಿ ಇದಕ್ಕೂ ಮುನ್ನ ಸಂಕರಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಸಹಸ್ರಾರ ಬೆಂಬಲದೊಂದಿಗೆ ತೆರದ ವಾಹನದಲ್ಲಿ ಮೆರವಣಿಗೆ ಮೂಲಕ ನೂರಾರು ಕಾರ್ಯಕರ್ತರು ಮಹಾದವಪ್ಪ ಯಾದವಾಡ ಪರ ಘೋಷಣೆ ಕೂಗುತ್ತಾ ಅಷ್ಟೇ ಅಲ್ಲದೆ ಬಿಜೆಪಿ ಹಾವನದಲ್ಲಿ ಪಕ್ಷೇತ್ರ ಅಭ್ಯರ್ಥಿಯಾಗಿ ಎರಡು ನಾಮಪತ್ರ ಶಾಸಕ,ಮಹಾದವಪ್ಪ ಸಲ್ಲಿಸಿದರು ವಿಶೇಷವಾಗಿದೆ ನನಗೆ ಇನ್ನು ವಿಷವಾಸ ಇದೆ ಬಿಜೆಪಿಯ B ಫಾರಂ ನೀಡಲಿದ್ದಾರೆ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಾಗಿ ಎರಡು ನಾಮಪತ್ರ ಸಲ್ಲಿಸಿದ್ದೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *