ಚುನಾವಣಾ ಚೆಕ್ ಪೋಸ್ಟ್ ನಲ್ಲಿ ಗಾಂಜಾ ಬೇಟೆ :ಬೀದರ್ ಜಿಲ್ಲೆಯ ಔರದ ಎಕ್ಸಂಬಾ ಚೆಕ್ ಪೋಸ್ಟ್ ನ ಬಳಿ 1.50 ಕೋಟಿ ಮೌಲ್ಯದ ಗಾಂಜಾ ಪತ್ತೆಯಾಗಿದೆ. ಬೋಲೆರೋ ವಾಹನದಲ್ಲಿ ಗಾಂಜಾ ಸಾಗಿಸುತಿದ್ದ ಇಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ .
ತೆಲಂಗಾಣದಿoದ ಬೀದರ್ ಮೂಲಕ ಮುಂಬೈಗೆ ಗಾಂಜಾ ಸಾಗಿಸುತಿದ್ದ ಗ್ಯಾಂಗ್ ಇದಾಗಿತ್ತು ಎಂದು ಮಾಹಿತೆ ಸಿಕ್ಕಿದೆ .ಈ ಪ್ರಕರಣಕ್ಕೆ ಔರದ ಪೊಲೀಸರ ಕಾರ್ಯಕ್ಕೆ ಬೀದರ್ ನ ಪೊಲೀಸರು ಬಹುಮಾನವನ್ನ ಘೋಷಣೆ ಮಾಡಿದ್ದಾರೆ ಎಂದು ವರದಿಯಾಗಿದೆ