September 20, 2024

ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಂದ ಬೃಹತ್ ಮತಯಾತ್ರೆ ನಡೆಸಿದ್ದು. ವಿರೋಧಿಗಳಿಗೆ ಟಕ್ಕರ್ ನೀಡಲು ಹೆಬ್ಬಾಳಕರ ಶತ ಪ್ರಯತ್ನ ನಡೆಸಿದ್ದಾರೆ.ಇನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಈ ಮತಯಾಚನೆ ಗ್ರಾಮೀಣ ಮತಕ್ಷೇತ್ರದ ಮತದಾರರು ಕೂಡಾ ಸಾಕಷ್ಟು ಬೆಂಬಲ್ ಸೂಚಿಸಿದ್ದು, ಒಟ್ಟಾರೆಯಾಗಿ ಗ್ರಾಮೀಣ ಮತಕ್ಷೇತ್ರದಲ್ಲಿ ಮಹಿಳೆಯರು ಸಹ ಇಗಾಗಲೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಅವರಿಗೆ ಸಾತ ನೀಡುತ್ತಿದ್ದಾರೆ.

ಬಡಾಲ ಅಂಕಲಗಿ ಹೆಬ್ಬಾಳ್ಕರ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸೇಬು ಮತ್ತು ಮೊಸಂಬಿ ಹಣ್ಣಿನಿಂದ ಬೃಹತ್ ಆಕಾರದ ಮಾಲೆ ಮಾಡಿ, ಶಾಸಕಿ ಹೆಬ್ಬಾಳ್ಕರ ಅವರನ್ನು ಗ್ರಾಮಕ್ಕೆ ಸ್ವಾಗತ ಮಾಡಿದರು.ಗ್ರಾಮೀಣ ಭಾಗದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ ಅವರ ಮತಯಾತ್ರೆ ಅದ್ದೂರಿಯಾಗಿ ಜರಗುತ್ತಿದ್ದು ಮತ್ತೆ ಅಧಿಕಾರಕ್ಕೆ ಗದ್ದುಗೆ ಹತ್ತುವ ಎಲ್ಲ ಸೂಚನೆಗಳು ಕಾಣುತ್ತಿವೆ.

Leave a Reply

Your email address will not be published. Required fields are marked *