July 11, 2025
11

ಕಣಬರ್ಗಿಯ ಕೆ.ಹೆಚ್.ಬಿ. ಕಾಲೋನಿಯ ರಹವಾಸಿಗಳು ತಮ್ಮ ಕಾಲೋನಿಯಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳ ದೊರೆಯುತ್ತಿಲ್ಲ, ಮೂಲಭೂತ ಸೌಕರ್ಯಗಳಾದ ನೀರು, ಬೆಳಕು, ಒಳ ಚರಂಡಿ, ಸ್ವಚ್ಚತೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ ಎನ್ನುವ ಕಾರಣಕ್ಕೆ ಚುನಾವಣೆ ಬಹಿತ್ಕಾರ.

ಕಣಬರ್ಗಿಯ ಕೆ.ಹೆಚ್.ಬಿ. ಕಾಲೋನಿಯಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳ ದೊರೆಯುತ್ತಿಲ್ಲ ಮಹಾನಗರ ಪಾಲಿಕೆ, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಿಗೆ ಹಾಗೂ ನಮ್ಮ ವಾರ್ಡ್ ನ ನಗರಸೇವಕರಿಗೆ ಮನವಿ ಸಲ್ಲಿಸಿದರು ಯಾರು ಸರಿಯಾದ ಪ್ರತಿಕ್ರಿಯೆ ನೀಡಿಲ್ಲ, ಮಾಡಿದರು ತಾತ್ಕಾಲಿಕಾವಾಗಿ ಮಾಡುತ್ತಿದ್ದಾರೆ ಆದ್ದರಿಂದ ನಾವು ಚುನಾವಣೆ ಬಹಿಸ್ಕಾರ ಮಾಡುತ್ತಿದ್ದೇವೆ ಎಂದು ಮಹಾನಗರ ಪಾಲಿಕೆಯಲ್ಲಿ ಚುನಾವಣೆ ಅಧಿಕಾರಿಗಳಿಗೆ ಮನವಿ ನೀಡಿದರು.

Leave a Reply

Your email address will not be published. Required fields are marked *