May 20, 2024

ಬೆಳಗಾವಿ :ಖಾಸಗಿ ಹೋಟೆಲನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ನೌಕಾರರ ಮುಷ್ಕರದ ಬಗ್ಗೆ ಸರಕಾರದ ಮುಂದೆ ಮಾತನಾಡುವುದಾಗಿ ತಿಳಿಸಿದ್ದಾರೆ.

ಮೋದಿಯವರ ಪರಿವರ್ತನೆಗಳ ಬಗ್ಗೆ ಚರ್ಚೆ ಮಾಡೋಣ ಎಂದ ಸಿದ್ದರಾಮಯ್ಯ, ಪ್ರವಾಹ ,ಕೋವಿಡ ಬಂದಾಗ ಬಾರದ ಮೋದಿ ಈಗ ಬೆಳಗಾವಿಗೆ ಬರುತಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿಯವರು ಕರ್ನಾಟಕದ ಬಗ್ಗೆ ಮಲತಾಯಿ ದೋರಣೆ ತೋರುತ್ತಿದ್ದಾರೆ, 37 ಸಾವಿರ ಕೋಟಿ ಕರ್ನಾಟಕದ ತೆರಿಗೆ ಪಾಲು ಆದರೂ ಕರ್ನಾಟಕದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಗುಡುಗಿದ್ದಾರೆ.

ಪ್ರಜಾಧ್ವನಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಬಂದಿರುವ ಸಿದ್ದರಾಮಯ್ಯ ಮೋದಿ ನಾಮ ಜಪಿಸುವವರಿಗೆ ಟಾಂಗಕೊಟ್ಟು ಕರ್ನಾಟಕದಲ್ಲಿ ಕಾಂಗ್ರೆಸ ಗೆಲುವು ಖಚಿತ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *