ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ದೊಡಮಂಗಡಿ ಗ್ರಾಮ ಹತ್ತಿರೋವ ಕೆಪಿಸಿಸಿ ಉಪಾಧ್ಯಕ್ಷ ಅಶೋಕ ಪಟ್ಟಣ ಅವರ ಅಧ್ಯಕ್ಷತೆಯಲ್ಲಿ ತೋಟದ ಮನೆಯಲ್ಲಿ ಆಯುಜಿಸಲಾದ ರಾಮದುರ್ಗ ತಾಲೂಕಾ ಕಾಂಗ್ರೆಸ್ ಪಕ್ಷದ ಸ್ವಾಭಿಮಾನ ಕಾರ್ಯಕರ್ತರ ಸಭೆ ನಡೆಯಿತು.
ಹುಲಕುಂದ ಜಿಲ್ಲಾ ಪಂಚಾಯತ್ ಭಾಗದಿಂದ ಗೊಡಚಿ ಶ್ರೀ ವಿರಭದ್ರಶ್ವರ ದೇವಸ್ಥಾನದವರೆಗೆ ನಾವು ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ರಮೇಶ ಅಣ್ಣಿಗೇರಿ ಅವರ ನೆತ್ರೋತ್ವದಲ್ಲಿ
ಪಾದಯಾತ್ರೆ ಮೂಲಕ ಗೊಡಚಿವರಿಗೆ ಶಾಸಕ ಅಶೋಕ ಪಟ್ಟಣ ಅವರು ಮಾಡಿದ ಕಾರ್ಯ ಕೆಲಸ ತಾಲೂಕಿಗೆ ಗೊತ್ತಾಬೇಕು ಅದಕ್ಕೆ ಹೊಗಲಿದ್ದೇವೆ ಎಂದು ಉಮೇಶ್ ಪಟ್ಟಗುಂದಿ ತಿಳಿಸಿದರು.
ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಉಮೇಶ ಬಾಳಿ, ಮಾತನಾಡಿದ ಪ್ರತಿಯೊಂದು ಮನೆ ಮನೆ ಹೋಗಿ ಕಾಂಗ್ರೆಸ್ ಗ್ರಹ ಲಕ್ಷ್ಮಿ ಗ್ಯಾರಂಟಿ ಕಾರ್ಡ್ ಏನೆಂದು ತಿಳಿಹೇಳಬೇಕು ಪ್ರತಿಯೊಂದು ಗ್ರಹಣಿಗೆ 2000=00ರೊಪಾಯಿ ಕೊಡಲಾಗುವುದು ಅಶೋಕ ಪಟ್ಟಣ ಗೆಲ್ಲುವದು ಗ್ಯಾರಂಟಿ ಆದರು ನಿರ್ಲಕ್ಷ ಮಾಡಬೇಡಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಹಾಗೂ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಇದೆ ಸಂಧರ್ಭದಲ್ಲಿ ದೊಡಮಂಗಡಿ ಗ್ರಾಮದಲ್ಲಿ ಮನೆ ಮನೆಗೆ ಸ್ವತಾ ಕೆಪಿಸಿಸಿ ಅಧ್ಯಕ್ಷ ಅಶೋಕ ಪಟ್ಟಣ ಗ್ರಹ ಲಕ್ಷ್ಮಿ ಗ್ಯಾರಂಟಿ ಕಾರ್ಡ್ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಇಂದಿನ ಸಭೆಯಲ್ಲಿ ನೀರಕ್ಷಕಿಂತ ಹೆಚ್ಚು ಕಾರ್ಯಕರ್ತರು ಸೇರಿದರು ಮತ್ತು ನಿನ್ನೆದಿನ ಸಿದ್ದರಾಮಯ್ಯ ಅವರ ಮನೆಯಲ್ಲಿ ಸಭೆ ಸೇರಿದಿವಿ ನನಗು ಮತ್ತು ಚಿಕ್ಕರೇವಣ್ಣ ಅವರಿಗೆ ಕರಿಸಿ ನಮ್ಮೂಬ್ಬರನ್ನು ಕರೆಸಿ ಸಂಧಾನ ಮಾಡಿದರು ನೀವು ಇಬ್ಬರು ಚುನಾವಣೆಗೆ ನಿಂತರೆ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಆಗತ್ತೆ ಆದ ಕಾರಣ ಈ ಬಾರಿ ಅಶೋಕ ಪಟ್ಟಣ ಅವರಿಗೆ ಟೆಕೆಟ್ ನೀಡಿಲಾಗುವದು ಮತ್ತು ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರ ಆದರೆ ಚಿಕ್ಕರೇವಣ್ಣ ಅವರಿಗೆ ಸೂಕ್ತ ಸ್ಥಾನಮಾನ ಕೊಡಲಾಗುವುದು ಮತ್ತು ಈ 2023ವಿಧಾನ ಸಭಾ ಚುನಾವಣೆಯಲ್ಲಿ ಒಂಟಿಯಾಗಿ ಪ್ರಚಾರ್ ಮಾಡಬೇಕು ಎಂದು ಹೇಳಿದ್ದಾರೆ ಎಂದು ಅಶೋಕ ಪಟ್ಟಣ ಹೇಳಿದರು ಈ ಸಭೆಯ ಮುಖಾಂತರ ಚಿಕ್ಕರೇವಣ್ಣ ಅವರಿಗೆ ಧನ್ಯವಾದಗಳು ಹೇಳಿದರು .
ಇದೆ ಸಂಧರ್ಭದಲ್ಲಿ ಬಿಜೆಪಿ ಆಡಳಿತ ಬೇಸತ್ತು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಪಡಿಗೊಂಡ್ವರಿಗೆ ಬರಮಾಡಿಕೊಂಡರು
ಈ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಪದಾಧಿಕಾರಿಗಳು ಮುಖಂಡರು ಕಾರ್ಯಕರ್ತರು ಮಹೇಳಾ ಮುಖಂಡರು ಉಪಸ್ಥಿತರಿದ್ದರು.
ವರದಿ, ಎಂ ಕೆ ಯಾದವಾಡ ರಾಮದುರ್ಗ