ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ರೈತರೇ ಹೆಚ್ಚು ಖಾತೆ ಹೊಂದಿರುವ ಬ್ಯಾಂಕ್ ಆಗಿದೆ. ಬ್ಯಾಂಕ್ ಮೂಲಕ ರೈತರು ಬೆಳೆಸಾಲ, ಅಲ್ಪಾವಧಿ, ಧೀರ್ಘಾವದಿ ಸಾಲ ಎಂದು ಪಡೆಯುತ್ತಾರೆ. ಇಂತಹ ಬ್ಯಾಂಕ್ ಮ್ಯಾನೇಜರ್ ಒಬ್ಬ ಮುಗ್ದ ರೈತರಿಗೆ ಕೋಟಿ ಕೋಟಿ ವಂಚನೆ ಮಾಡಿದ್ದಾನೆ. ಈ ಪ್ರಕರಣ ಇದೀಗ ಸಿಐಡಿ ತಲುಪಿದೆ. ಆದರೆ, ರೈತರು ಹೋರಾಟದ ಹಾದಿ ಹಿಡಿದಿದ್ದಾರೆ.