August 19, 2025
WhatsApp Image 2024-07-08 at 13.25.00_996d5a1c

ಹುಬ್ಬಳ್ಳಿ ಧಾರವಾಡ ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿನ ಎಲ್ಲ ಪೊಲೀಸ್ ಠಾಣೆಗಳಲ್ಲಿ ಕಳೆದ 10 ವರ್ಷಗಳಿಂದ ದಾಖಲಾದ ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿನ ಒಟ್ಟು 175 ಆರೋಪಿಗಳ ಪರೇಡ್ ಅನ್ನು ನಗರದ ಸಿ..ಆರ್ ಮೈದಾನದಲ್ಲಿ ಇಂದು ನಡೆಸಲಾಯಿತು. ಎಲ್ಲ ಆರೋಪಿಗಳಿಗೆಯಾವುದೇ ರೀತಿಯ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗದಂತೆ ಸೂಕ್ತ ಎಚ್ಚರಿಕೆಯನ್ನು ನೀಡಿದ್ದು, ಒಂದು ವೇಳೆ ಅಂತಹ ಕೃತ್ಯಗಳಲ್ಲಿ ತೊಡಗಿದರೆ ಕಾನೂನು ರೀತ್ಯಾ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನುನೀಡಲಾಯಿತು.

  ಎಲ್ಲ ಆರೋಪಿಗಳ ಚಟುವಟಿಕೆಗಳ ಮೇಲೆ ಸತತ ನಿಗಾ ಇಡಲಾಗುವುದು. ಮಾನ್ಯ ಪೊಲೀಸ್ ಆಯುಕ್ತರಾದ N. ಶಶಿಕುಮಾರ್, IPS ರವರ ಮಾರ್ಗದರ್ಶನದಲ್ಲಿ DCP (L&O), DCP (C&T) ರವರು ಹಾಗೂ ಹುಧಾ ಪೊಲೀಸ್ ಘಟಕದ ಎಲ್ಲಾ ACP ಮತ್ತು PI ರವರುಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು

Leave a Reply

Your email address will not be published. Required fields are marked *