ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬೀದಿ ಕಾಮಣರ ಹಾವಳಿ ಹೆಚ್ಚಾಗಿದೆ .ಕುಡಿದ ಮತ್ತಿನಲ್ಲಿ ಮಹಿಳೆಯರಿಗೆ ತೊಂದರೆ ಕೊಟ್ಟು ಗೂಸ ತಿಂದು ಓಡಿ ಹೋಗುವ ದೃಶ್ಯ ಹುಬ್ಬಳ್ಳಿಯಲ್ಲಿ ಜನತಾ ಬಜಾರ್ ಹತ್ತಿರ ದಿನಾ ಕಂಡು ಬರುತ್ತಿದೆ.ನಿನ್ನೆ ಸಂಜೆ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಮಹಿಳೆ ಜೊತೆ ಅಸಭ್ಯ ವಾಗಿ ಮಾತಾಡಿ ಚಪ್ಪಲಿಯಿಂದ ಹೊಡೆತ ತಿಂದು ಸಾರ್ವಜನಿಕರ ಕೈಗೆ ಸಿಕ್ಕಾಗ ಹಿಗ್ಗಾ ಮುಗ್ಗಾ ತಳಿಸಿದ ಘಟನೆ ಚನ್ನಮ್ಮಾ ಸರ್ಕಲ ಹತ್ತಿರ ನಡೆದಿದೆ .
ಇಲ್ಲಿ ವ್ಯೆಶೆಯರು ಹಾವಳಿ ಹೆಚ್ಚಾಗಿದ್ದು . ಜನತಾ ಬಜಾರ ಹತ್ತಿರದ ವಿನಾಯಕ ಬಾರನಲ್ಲಿ ದಿನಾಲು ಬಾರ್ ಮುಂದೆ ನಿಂತು ಸರಾಯಿ ಕುಡಿಯುತ್ತಿದ್ದಾರೆ. ಇನ್ನು ಮಾರ್ಕೆಟಗೆ ಬರುವ ಹೆಣ್ಣುಮಕ್ಕಳಿಗೆ ಒಂದು ತರಾ ಮುಜಗುರ ಅನಿಸುತ್ತಿದ್ದು ಸಭ್ಯಸ್ತ ಹೆಣ್ಣುಮಕ್ಕಳನ್ನು ಸಹ ಅಲ್ಲಿ ಬಿದಿ ಕಾಮಣ್ಣರು ಕಾಮದ ದೃಷ್ಟಿಯಿಂದ ನೋಡಿ ಚುಡಾಯಿಸುವುದು ಸರ್ವೆ ಸಾಮಾನ್ಯ ವಾಗಿದೆ. ಇದಕೆ ಉಪನಗರ ಪೊಲೀಸರು ಕಡಿವಾಣ ಹಾಕಬೇಕಿದೆ.