ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಖಚಿತ ಮಾಹಿತಿ ಮೇರೆಗೆ ದಾಳಿ ನಡ್ಗೋಎಸ್ವಾಈ ಮದ್ಯವನ್ನು ವಶಪಡಿಸಿಕೊಂಡು ಕೇಸ್ ದಾಖಲು ಮಾಡಿಕೊಂಡಿದ್ದಾರೆ.
ಗೋವಾದಿಂದ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೆರೆಗೆ ಕಲಘಟಗಿ ಪೊಲೀಸರು ಯಲ್ಲಾಪುರ-ಕಲಘಟಗಿ ರಸ್ತೆಯ ಹತ್ತಿರದ ಜೈ ಹಿಂದ ಡಾಬಾ ಹತ್ತಿರ ಮೂರು ಜನ ಹಾಗು ಇನೂವಾ ಕ್ರಿಸ್ಟಾ ಕಾರ ಸಮೇತವಾಗಿ ಸುಮಾರು 134372 ರೂಪಾಯಿ ಮೌಲ್ಯದ ಮದ್ಯ ಹಾಗು 8 ಲಕ್ಷ ಮೌಲ್ಯದ ಕಾರ ಸೀಜ್ ಮಾಡಿದ್ದಾರೆ.
ಇನ್ನು ದಾಳಿ ನಡೆಸಿ 27 ವಯಸ್ಸಿನ್ ಜಗದೀಶ್ ಮಂಜೇಗೌಡಾ. 22 ವಯಸ್ಸಿನ ರೋಹಿತ ಕುಂಕುಮಾರನಾಥ ಹಾಗು 28 ವಯಸ್ಸಿನ ಪ್ರತಾಪ್ ಬಂದಿಸಿದ್ದು ಬಂಧಿತರೆಲ್ಲರೂ ಹಾಸನ ಜಿಲ್ಲೆಯ ಸಾಲಗಾವಿ ಗ್ರಾಮದವರಾಗಿದ್ದಾರೆ.
ಬಂಧಿತರಿಂದ 750 ಎಮ್ ಎಲ್ ೧೯೫ ರಾಯಲ್ ಸ್ಟ್ಯಾಗ್ .೭೫೦ ಎಮ್ ಎಲ್ ನ್ ೧೮೦ ಮೆನಶನ ಹೌಸ ಬಾಟಲ.ಹಾಗು ೧೮೦ ಎಮ್ ಎಲ ನ ೪೨ ರೊಮೋನೂ ವಡಕಾ ವಶ ಪಡಿಸಿಕೊಂಡಿದ್ದು
ಇನ್ನು ಈ ಒಂದು ಕಾರ್ಯಾಚರಣೆಯನ್ನು ಧಾರವಾಡ ಜಿಲ್ಲೆಯ ಪೊಲೀಸ ಅಧೀಕ್ಷಕರಾದ ಗೋಪಾಲ ಬ್ಯಾಕೋಡ .ಮತ್ತು ಹೆಚ್ಚುವರಿ ಅಧೀಕ್ಷಕರಾದ ನಾರಾಯನ ಭರಮನಿ.ಇವರ ಮಾರ್ಗದರ್ಶನದಲ್ಲಿ .ಕಲಘಟಗಿ ಠಾಣೆಯ ಪಿ ಐ ಆದ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ರವಿ ಪೂಜಾರ.ಲೋಕೇಶ್ ಬೆಂಡಿಕಾಯಿ . ಮಹಾಂತೇಶ ನಾನಾಗೌಡ. ಶ್ರೀಧರ ಗುಗ್ಗರಿ. ಗೋಪಾಲ್ ಪೀರಗಿ. ಅಂಬರೇಶ. ಪ್ರಕಾಶಗೌಡಾ ಗೊಳಪ್ಪಗೌಡ್ರ. ಮಹಾದೇವ ನಿಡವಣಿ. ಅಪ್ಪಾಜಿ ಹೊಸಪೇಟೆ ಆರೋಪಿಗಳನ್ನು ಅಕ್ರಮ ಮದ್ಯ ಸಮೇತವಾಗಿ ಬಂಧಿಸಿದ್ದಾರೆ ಇನ್ನು ಇವರ ಕಾರ್ಯಕ್ಕೆ ಜಿಲ್ಲಾ ಪೊಲೀಸ ಅಧೀಕ್ಷಕರು ಸಿಬ್ಬಂದಿ ಹಾಗು ಅಧಿಕಾರಿಗಳಿಗೆ ಪ್ರಸಂಶಿಸಿರುತ್ತಾರೆ