January 13, 2026
IMG_20240528_145834

ಹುಬ್ಬಳ್ಳಿ: ತಡರಾತ್ರಿ ಕಳ್ಳರ ಗುಂಪೊಂದು ಹೋಟೆಲ್ ಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ದೇಶಿ ತಡಕಾ ಹೋಟೆಲ್ ನಲ್ಲಿ‌ ನಡೆದಿದೆ.
ಹೌದು… ನಿನ್ನೆ ರಾತ್ರಿ ಕಾಂಪೌಂಡ್ ಜಿಗಿದು ಹಿಂಬಾಗಿಲಿನಿಂದ ಹೋಟೆಲ್ ಪ್ರವೇಶಿಸಿದ ಖದೀಮರು ಕ್ಯಾಶ್ ಕೌಂಟರ್ ನಲ್ಲಿದ್ದ 45 ಸಾವಿರ ದೋಚಿ ಪರಾರಿಯಾಗಿದ್ದಾರೆ‌.
ಖದೀಮರು ಕೈ ಚಳಕ ತೋರಿರುವ ವೀಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ‌.

Leave a Reply

Your email address will not be published. Required fields are marked *