September 20, 2024

ಹುಬ್ಬಳ್ಳಿ: ಎಲ್ಲೆಡೆಯೂ ಮಾವಿನ ಹಣ್ಣಿನ ಕಂಪು ಜೋರಾಗಿದೆ. ಈ ನಿಟ್ಟಿನಲ್ಲಿ ಮೂರುಸಾವಿರ ಮಠದಲ್ಲಿಯೂ ಕೂಡ ಪಲ್ಲಕ್ಕಿ ಸೇವಕರು ಮೂರುಸಾವಿರ ಮಠದಲ್ಲಿ ಕರ್ತೃ ಗದ್ದುಗೆಗೆ ಮಾವಿನ ಹಣ್ಣಿನ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಹುಬ್ಬಳ್ಳಿಯ ಯಾವುದೇ ಮಾರುಕಟ್ಟೆಯಲ್ಲಿಯೂ ಹಣ್ಣುಗಳ ರಾಜ ಮಾವಿನ ಕಲರವ ಜೋರಾಗಿದ್ದು, ಮಾವು ವ್ಯಾಪಾರದ ಭರಾಟೆ ಕೂಡ ಜೋರಾಗಿದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ವಿನೂತನ ಹಾಗೂ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿ ಪೂಜೆ ಮಾಡಲಾಗಿದೆ.

Leave a Reply

Your email address will not be published. Required fields are marked *