October 12, 2024

ಖಾನಾಪುರ ಹಿರೇಹಟ್ಟಿಹೊಳಿ ಗ್ರಾಮದ ವಿದ್ಯಾರ್ಥಿಗಳಿಗೆ ದಿನನಿತ್ಯ ಶಾಲಾ ಕಾಲೇಜಿಗೆ ಹೋಗಲು ಬಸ್ಸಿನ ಸೌಕರ್ಯ ಇಲ್ಲದ ಕಾರಣ ತಾಲೂಕಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಾನಾಪೂರ ವತಿಯಿಂದ ಇವತ್ತು ಖಾನಾಪೂರ ದಿಂದ ಹಿರೇಹಟ್ಟಿಹೊಳಿಗೆ ಬಸ್ ಚಾಲನೆಯನ್ನು ಹಿರೇಹಟ್ಟಿಹೊಳಿ ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು ಈ ಸಂದರ್ಭದಲ್ಲಿ ಖಾನಾಪೂರ ಅ.ಭಾ.ವಿ.ಪ ನಗರ ಅಧ್ಯಕ್ಷರಾದ ಯಲ್ಲಪ್ಪ ದಬಾಲೆ ಖಾನಾಪೂರ ತಾಲೂಕು ಸಂಚಾಲಕರಾದ ಮಂಜುನಾಥ ಹಂಚಿನಮನಿ, ಗಂಗಾಧರ ಮಕ್ಕೊಜಿ,ವಿಶ್ವಾಸ ಗುರ್ಲಹೊಸೂರ, ಸಾಗರ ಹಟ್ಟಿಹೊಳಿ, ಅನ್ನಪೂರ್ಣ ತಡಕೊಡ, ಸುಶ್ಮಿತಾ ಜಿನಗೊಂಡ, ಅ.ಭಾ.ವಿ.ಪ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಬಾಳೇಶ ಈಶ್ವರ್ ಚವ್ವನ್ನವರ

Leave a Reply

Your email address will not be published. Required fields are marked *