
ಸಂತಿಬಸ್ತವಾಡ ಗ್ರಾಮೀಣ ಕ್ಷೇತ್ರದಲ್ಲಿ ಇಂದು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ, ಕಿತ್ತೂರ ರಾಣಿ ಚನ್ನಮ್ಮಾ ,ವೀರ ಸಿಂಧುರ ಲಕ್ಷ್ಮಣ ನಮಸ್ಕರಿಸಿ ಚುಣಾವಣೆ ಪ್ರಚಾರ ಪ್ರಾರಂಭಿಸಲಾಯಿತು.ಈ ಸಮಯದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಶ್ರೀ ಧನಂಜಯ ಜಾಧವ ಉಪಸ್ಥಿತರಿದ್ದರು. ರ‍್ಯಾಲಿಯ ಮೂಲಕ ಗ್ರಾಮಸ್ಥರನ್ನು ಭೆಟಿ ಮಾಡಲಾಯಿತು. ಹಾಗೂ ಮನೆ ಮನೆಗೆ ಹೋಗಿ ಮತಯಾಚಣೆ ಮಾಡಲಾಯಿತು. ಗ್ರಾಮದ ಅಭಿವ್ರುಧ್ಧಿ ನಮ್ಮ ಸಂಕಲ್ಪ .ಕೇಂದ್ರ ಸಕಾ೯ರ ಹಾಗೂ ರಾಜ್ಯ ಬಿಜೆಪಿ ಸಕಾ೯ರದ ಎಲ್ಲ ಸೌಕರ್ಯಗಳನ್ನು ತಮಗೆಲ್ಲರಿಗೂ ತಲುಪಿಸುತ್ತೇವೆ.ಬಿಜೆಪಿಯ ಕೇಂದ್ರ ಸರ್ಕಾರ ಮತ್ತು ಬಿಜೆಪಿ ರಾಜ್ಯ ಸರ್ಕಾರ ಮಾಡಿದ ಅಭಿವೃದ್ಧಿಯ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದರು.ಈ ಸಮಯದಲ್ಲಿ ಎಲ್ಲ ಗ್ರಾಮಸ್ಥರಿಂದ ಬಿಜೆಪಿಯ ಅಭ್ಯರ್ಥಿಗೆ ಶ್ರೀ ನಾಗೇಶ್ ಮನ್ನೋಳ್ಕರ ಇವರಿಗೆ ಬೆಂಬಲ ನೀಡುತ್ತೇವೆಂದು ಹೇಳಿದರು