May 20, 2024

ಖಾನಾಪುರ: ಖಾನಾಪುರ ತಾಲೂಕಿನ ಗೋಲಿಹಳ್ಳಿ ಅರಣ್ಯ ಇಲಾಖೆ ಆವರಣದಲ್ಲಿ ಅರಣ್ಯ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರಿಗೆ ” ಪುಷ್ಪದ ಮಾಲೆ ಹಾಕುವ ಮೂಲಕ ಹುತಾತ್ಮರಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ನಾಗರಗಾಳಿ ಶ್ರೀ ಶಿವರುದ್ರಪ್ಪ ಕಬಡಗಿ. ವಲಯ ಅರಣ್ಯ ಅಧಿಕಾರಿಗಳು ಗೋಲಿಹಳ್ಳಿ ಶ್ರೀಮತಿ ವಾಣಿಶ್ರೀ ಹೆಗಡೆ. ವಲಯ ಅರಣ್ಯಅಧಿಕಾರಿಗಳು ನಾಗರಗಾಳಿ ಶ್ರೀ ರತ್ನಾಕರ್ ಓಬನ್ನವರ್. ಉಪ ವಲಯ ಅರಣ್ಯಅಧಿಕಾರಿಗಳಾದ ಶ್ರೀ ಅಶೋಕ ಬ ಹುಲಿ . ಶ್ರೀ ಸಂಜು ಮಗದುಮ್ .ಶ್ರೀ ಕುಮಾರಸ್ವಾಮಿ ಹಿರೇಮಠ .ಶ್ರೀ ಅನಿಲ್ ಸಾ ಳವಂಕಿ .ಕುಮಾರಿ ಮಾಧುರಿ ದವಾಯಿ. ಹಾಗೂ ಅರಣ್ಯ ರಕ್ಷಕರು ಅರಣ್ಯ ವೀಕ್ಷಕರು ಮತ್ತು ಎಲ್ಲಾ ಅರಣ್ಯ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *