July 1, 2025
siddu prajadhvani

ಬೆಳಗಾವಿ :ರಾಜ್ಯದ ಸುತ್ತಗಲಕ್ಕು 2 ತಂಡಗಳಲ್ಲಿ ಪ್ರಜಾಧ್ವನಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದ ಸಿದ್ದರಾಮಯ್ಯ ಕಾಂಗ್ರೆಸ ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿದ್ದಾರೆ.

ಬಿಜೆಪಿ ಕೇವಲ 50 ಭರವಸೆ ಈಡೇರಿಸಿದೆ ಬಿಜೆಪಿ ವಚನ ಭ್ರಷ್ಟರು ಎಂದು ಗುಡುಗಿದ್ದಾರೆ,5 ವರ್ಷದಲ್ಲಿ ತಾವು ಮಾಡಿರುವ ಕೆಲಸಗಳ ಪಟ್ಟಿ ಹೆಬ್ಬಾಳ್ಕರ್ ನೀಡಿದ್ದಾರೆ.

ಬಿಜೆಪಿ ಸೋತಾ mla ಎಂದು ಸಂಜಯ ಪಾಟೀಲ ಕಾಲೆಳೆದ ಟಗರು ಸಂಜಯ ಪಾಟೀಲ ಯಾರು ? ನಾನು ನೋಡೇ ಇಲ್ಲಾ ಎಂದು ಟಾಂಗ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *