September 13, 2025
Screenshot 2023-01-19 150853

ರವಿ ಕೋಕಿತ್ಕರ್ ಮೇಲೆ ಪೈರಿಂಗ್ ವಿಚಾರ ಇದೊಂದು ಕೊಲೆಯ ಸಮಾಂತರವಾದ ಪ್ರಕರಣ. ತಖಿಕೆ ಪಾರದರ್ಶಕವಾಗಿಲ್ಲ. ವೈಯಕ್ತಿಕ ಜಗಳ ಎಂದು ಕಮೀಶನರ್ ಹೇಳಿದ್ದಾರೆ. ಒದು ತಪ್ಪು. ಇದು ವೈಯಕ್ತಿಕವಲ್ಲ, ಇದೊಂದು ರಾಜಕೀಯ ಕೊಲೆ ಪ್ರಯತ್ನ ವಾಗಿದೆ. ಈ ಕೇಸ್ ನಲ್ಲಿ ಪೊಲೀಸ್ ಇಲಾಖೆ, ರಾಜಕೀಯ ಒತ್ತಡಕ್ಕೆ ಮನಿತಿದ್ದಾರೆ. ಬೆಳಗಾವಿ ಪೊಲೀಸರು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋಧ ಮುತಾಲಿಕ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾರ ಒಳಗಿನ ಮೂವರದ್ದು ಇನ್ನುವರೆಗೆ ಹೇಳಿಕೆ ತಗೊಂಡಿಲ್ಲ ಘಟನಾ ಸ್ಥಳದ ಮಾಹಿತಿ ತಗೊಂಡಿಲ್ಲ. ಸಿಸಿ ಟಿವಿ ಯಲ್ಲಿ ಸ್ಕೂಟರ್ ಮತ್ತು ಒಂದು ಬೈಕ್ ಇದೆ. ಸ್ಕೂಟರ್ ಸಿಜ್ ಮಾಡಿದ್ದಾರೆ ಬೈಕ್ ಸಿಜ್ ಮಾಡಿಲ್ಲ ಕಂಡುಯಿಡದಿಲ್ಲ. ದೊಡ್ಡ ಪ್ರಮಾಣದ ಕುತಂತ್ರ ನಡೆಯುತ್ತಿದೆ, ಹಿಂದೂ ವಿರೋದಿ ಕುತಂತ್ರ ನಡೆಯುತ್ತಿದೆ. ಎರಡು ರೌಂಡ್ ಪೈರಿಂಗ್ ಆಗಿದೆ, ಇನ್ನು ಸರಿಯಾಗಿ ತನಿಖೆ ಮಾಡಿಲ್ಲ. ವ್ಯವಸ್ಥಿತವಾಗಿ ಮುಚ್ಚಾಕುವ ಕಾರ್ಯ ಪೊಲೀಸ್ ಇಲಾಖೆ ಮಾಡುತ್ತಿದೆ. ಎಂದು ಆರೋಪ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *