17 ತಿಂಗಳಾದ್ರು ಅಧಿಕಾರವಿಲ್ಲದೆ ಜನರ ಸಮಸ್ಯೆಗೆ ಸ್ಪಂದಿಸಲು ನಮಗೆ ಕಷ್ಟವಾಗುತ್ತಿತ್ತು. ಸರ್ಕಾರ ನಮ್ಮ ಕುಗಿಗೆ ಸ್ಪಂದಿಸಿ ಪೆಬ್ರವರಿ 6 ರಂದು ಮಹಾಪೌರ ಉಪಮಹಾಪೌರ ಆಯ್ಕೆ ಪ್ರಕ್ರಿಯೆ ಪ್ರಕಟಿಸಿರುವುದು ನಮಗೆ ನೆಮ್ಮದಿಯನ್ನು ನೀಡಿದೆ. ನಮಗೆ ಅಧಿಕಾರ ಕೋಡಿಸುವಲ್ಲಿ ಮಾದ್ಯಮ ಮಿತ್ರರ ಪಾತ್ರ ಅಮೂಲ್ಯವಾದದ್ದು. ಪೆಬ್ರವರಿ 6 ರಂದು ಅಧಿಕಾರಿ ಸ್ವೀಕರಿಸಿ ಇನ್ನಾದರು ಜನರ ಸಮಸ್ಯೆಗೆ ಸ್ಪಂದಿಸಬಹುದು ಎಂದು ಮಹಾಮಗರ ಪಾಲಿಕೆ ಪಕ್ಷೇತರ ಸದಸ್ಯ ಶಂಕರ ಪಾಟೀಲ ತಿಳಿಸಿದರು.
ಏನೋ ಇರಬಹುದು, ವಿಧಾನಸಭೆ ಚುನಾವಣೆ ಬಂದಿರುವ ಹೋಸ್ತಿಲ್ಲಲ್ಲಿ ಮಹಾಪೌರ, ಉಪಮಹಾಪೌರ ಆಯ್ಕೆ ಯಾಕ ಮಾಡಿದರೋ ಅದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಗೊತ್ತು. ಆದರೇ ನಮ್ಮ ಅಧಿಕಾರ ನಮಗೆ ಸಿಗುತ್ತಿರುವುದು ನಮ್ಮ ಎಲ್ಲ ಕಾರ್ಪೊರೇಟರ್ಸ್ ಗೆ ಖುಷಿ ತಂದಿದೆ ಎಂದರು.
ಇನ್ನು ಸ್ಪಲ್ಪ ಬೇಗ ನಮ್ಮ ಅಧಿಕಾರಿ ಸಿಕ್ಕಿದ್ದರೆ, ಜನರ ಸಮಸ್ಯೆಗಳು ಬಹಳಷ್ಟಿವೇ ಅವುಗಳನ್ನು ಪರಿಹರಿಸಬಹುದಿತ್ತು. ಇನ್ನು ಮೂರ ತಿಂಗಳವರೆಗೆ ಆಗೆ ನಡಿಯತ್ತೆ, ನಂತರ ಚುನಾವಣಾ ನೀತಿಸಂಹಿತೆ ಬರತ್ತು ಅವಾಗನು ಏನು ಮಾಡಾಲಾಗದು. ಜನರ ಬಾಯಿಂದ ಬೈಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಅವರು ತಿಳಿಸಿದರು