April 13, 2024

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮಾಗಣಿ ಚಿಕ್ಕ್ ಡ್ಯಾಮ್ ಹತ್ತಿರ ಒಂದು ದೊಡ್ಡ ಅಪಘಾತ ಸಂಭವಿಸಿದೆ KSRTC ಬಸ್ಸ ಮತ್ತು ಟಂ ಟಂ ವಾಹನ ಮದ್ಯ ಅಘಾತ ಒಂದುರ ಚಿಂತಾಜನಕವಾಗಿದೆ 5ಜನ ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು 2ಜನ ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೀತಾದ್ದಾರೆ.

ಈ ಅಪಘಾತ ರಾಮದುರ್ಗದಿಂದ ಸುರೇಬಾನ್ ಕಡೆ ಹೊರಟಿದ್ದು ಬಸ್ಸ ಮತ್ತು ಸುರೇಬಾನಯಿಂದ ರಾಮದುರ್ಗ ಕಡೆ ಬರುವ ಟಂ ಟಂ ಈ ವಾಹನದಲ್ಲಿ ಒಟ್ಟು ಎಂಟು ಜನ ಪ್ರಯಾಣಿಕರು ಇದ್ದರು ಇದರಲ್ಲಿ ಒಂದರ ಚಂತಾಜನಕವಾಗಿದೆ )ಮಂಜುನಾಥ್ ದ್ಯಾಮಣ್ಣ ಗೊಜನೂರ, ಸಾ / ಶಿಗ್ಗಾವ್ ಇವನಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ ಉಳಿದ 5ಜನ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತು ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೀತಾದ್ದಾರೆ.

ಟಂಟಂ ದಲ್ಲಿ ಪ್ರಯಾಣಕರು
1)ಮುದಕಣ್ಣ ನಾಗಪ್ಪ ಛಲವಾದಿ ,ಸಾ /ಸುರೇಬಾನ್
2)ಕೇಶಪ್ಪ ಬಸಪ್ಪಾ ಮೊಳಗುಂದ್
ಸಾ /
ಸುರೇಬಾನ್
3)ಶೈಲಾ ಬಾಪೂಗೌಡ ಪಾಟೀಲ್, ಸಾ /ಕಲಹಾಳ
4)ಭಾರತಿ ಸೋಮಯ್ಯ ಗುಳೇದಗೊಡ್ದ್, ಸಾ /ಕಲಹಾಳ
5)ಮಂಜುನಾಥ್ ದ್ಯಾಮಣ್ಣ ಗೊಜನೂರ, ಸಾ / ಶಿಗ್ಗಾವ್
ಎಂದು ಗುರತಿಸಲಾಗಿದೆ.

ಈ ಅಪಘಾತ ಸ್ಥಳದಲ್ಲಿದ್ದ್ ಸಾರ್ವಜನಿಕರು ರಾಮದುರ್ಗ ಪೊಲೀಸ್ ಅಧಿಕಾರಿಗಳಿಗೆ ವಿಷಯ್ ತಿಳಿದರು ತಕ್ಷಣದಲ್ಲಿ ರಾಮದುರ್ಗ PSI ಶಿವಾನಂದ್ ಕಾರಜೋಳ ತಮ್ಮ ಸಿಬ್ಬಂದಿ ಜೊತೆಗೆ ಘಟನಾ ಸ್ಥಳಕ್ಕೆ ಧಾವಿಸಿ ಗಾಯಳುಗಳಿಗೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.

Leave a Reply

Your email address will not be published. Required fields are marked *