December 5, 2024

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಸ್ಯಾನಿಯೋ ಸ್ಪೋರ್ಟ್ಸ್ ಕ್ಲಬನಿಂದ ಹೊನಲು| ಬೆಳಕಿನ ವಾಲಿಬಾಲ್ ಪದ್ಯಾವಳಿ ಮತ್ತು ಸ್ವಾನಿಯೋ ಸಿಂಗಿಂಗ್ ಅವಾರ್ಡ್ 2023 ನಡಯಲಿದೆ.

ಅತಿ ಶೀಘ್ರದಲ್ಲಿಯೇ ರಾಜ್ಯದ ಜನತೆಗೆ ಬಹಳ ದಿನಗಳ ನಂತರ ಬಹು ನಿರೀಕಿತ ಸಿಹಿಯಾದ ಕಾರ್ಯಕ್ರಮ ರಾಜ್ಯಮಟ್ಟದ ವಾಲಿಬಾಲ್ ಪದ್ಯಾವಳಿ ಆಯೋಜಿಸಲಾಗಿದೆ.

ಸ್ಯಾನಿಯೋ ಸ್ಪೋರ್ಟ್ಸ್ ಕ್ಲಬನ ಕ್ರೀಡಾಪಟುಗಳ ಸ್ಮರಣಾರ್ಥವಾಗಿ
ದಿನಾಂಕ: 27/01/2023 ರಂದು ಆಹ್ವಾನಿತ ತಂಡಗಳ ಹೊನಲು| ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿವೆ

ಸ್ಥಳ= ಬಾಗಲಕೋಟ ಬಿವಿವಿ ಸಂಘ ಬಸವೇಶ್ವರ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ರಾಮದುರ್ಗ ಮೈದಾನದಲ್ಲಿ ನಡಯಲಿದೆ.

ಹಾಗೂ ಇದೆ ತಿಂಗಳ 28/01/2023ರಂದು ಸ್ಯಾನಿಯೋ ಸ್ಪೋರ್ಟ್ಸ್ ಕ್ಲಬ ರಾಮದುರ್ಗ ವತಿಯಿಂದ
ಸ್ವಾನಿಯೋ ಸ್ಪೋರ್ಟ್ಸ್ ಕ್ಲಬನ ಕ್ರೀಡಾಪಟುಗಳ ಸ್ಮರಣಾರ್ಥವಾಗಿ
ಸ್ವಾನಿಯೋ ಸಿಂಗಿಂಗ್ ಅವಾರ್ಡ್ 2023 ನಡಯಲಿದೆ.

ಸ್ಥಳ: ಪಂಚಕಟ್ಟಿಮಠ ಇಂಗ್ಲೀಷ ಮಾಧ್ಯಮ ಶಾಲಾ ಆವರಣ, ಕುದರೆ ಬಯಲು ಪಕ್ಕದಲ್ಲಿ ಬಾದಾಮಿ ರೋಡ್ ರಾಮದುರ್ಗ

ಈ ಕಾರ್ಯಕ್ರಮಕ್ಕೆ 28/01/2023ರಂದು ಕಿರುತರೆಯ ಅಭಿನೆತ್ರಿ, ಮುಕ್ಶಿತಾ ಪೈ ಮತ್ತು ನಿರೂಪಣೆಗಾಗಿ ರಶೀದ್ ಆಗಮಿಸಲಿದ್ದಾರೆ.

ಸ್ವಾನಿಯೋ ಸ್ಪೋರ್ಟ್ಸ್ ಕ್ಲಬ ರಾಮದುರ್ಗ ತಾಲೂಕಾ ಅಧ್ಯಕ್ಷ, ಮೊಹಮ್ಮದ್ ಶಫಿ ಬೆಣ್ಣಿ ತಿಳಿಸಿದರು. ಎಲ್ಲಾರು ಬನ್ನಿ ಎಲ್ಲಾರು ಕರೆ ತನ್ನಿ.

ವಾಲಿಬಾಲಗಳಿಗಾಗಿ ಸಂಪರ್ಕ ಮಾಡಿ.
☎️(1)7483056072
(2)7892115208.

ಸಿಂಗಿಂಗ್ ಆವಾರ್ಡಗಾಗಿ ಸಂಪರ್ಕ ಮಾಡಿ.
☎️(1)9916272212
(2)9945109737
(3)9902517745.

Leave a Reply

Your email address will not be published. Required fields are marked *