ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿದ್ದ ಕೆಪಿಸಿಸಿ ಉಪಾಧ್ಯಕ್ಷ, ಅಶೋಕ ಪಟ್ಟಣ ಅವರ ನಿವಾಸದ ಕಚೇರಿಯಲ್ಲಿ ಯುವ ಕಾಂಗ್ರೆಸ್ ರಾಮದುರ್ಗ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಬೂತ್ಜೋಡೋಯೂಥ್ಜೋಡೋಅಭಿಯಾನ ಕಾರ್ಯಕ್ರಮ ನಡೆಯಿತು.
ಯುವ ಕಾಂಗ್ರೆಸನ ರಾಷ್ಟ್ರೀಯ ಕಾರ್ಯದರ್ಶಿಯಾದ ಲೋಕೇಶ್ ಅವರು ಮಾತನಾಡಿ ಪ್ರತಿಯೊಂದು ಬೂತನಲ್ಲಿ ಐದು ಯುವಕರಿಗೆ ಸದಸ್ಯರು ಮಾಡಬೇಕು ರಾಮದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ ಎಲ್ಲಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಯುವಕರಿಗೆ ಒಂದುಗೋಡಸಿ ಬೋತ್ ಜೋಡು ಅಭಿಯಾನ ನಡಿತಾಯಿದೆ ಮತ್ತು ಕರ್ನಾಟಕದ ಮೊಲೆ ಮೂಲೆಯಲ್ಲಿ ಕೇಳಿ ಬಂದಿದೆ ಹೆಚ್ಚಾಗಿ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರತಾಯಿದ್ದಾರೆ ಆದ ಕಾರಣ ನಮ್ಮ ಕಾಂಗ್ರೆಸ್ ಯುವಕರು ಪ್ರತಿ ಒಂದು ಹಳ್ಳಿ ಮತ್ತು ಭೂತಿಗೆ ಭೇಟಿ ಮಾಡಿ ಸಿದ್ದರಾಮಯ್ಯ ಸರಕಾರ ಏನು ಮಾಡಿದೆ ಎಂಬೋದನ್ನು ಎಲ್ಲರಿಗೆ ತಿಳಿ ಹೇಳಿ.
ರಾಮದುರ್ಗ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲುವು ಖಚಿತ ಮತ್ತು ಬಿಜೆಪಿಯ ಯುವಕರು ABVP ಸಂಘದ ಯುವಕರು ಅವರು ಬಾಡಗೆಯಿಂದ ತಂದದು ನಕಲಿ ಕಾರ್ಯಕರ್ತರು ಬಿಜೆಪಿಯ ಇಡಿ ಭಾರತ ದೇಶದಲ್ಲಿ ಅವರ ಸುಳ್ಳು ಭರವಸೆ ಫೋಳ್ಳೋ ಆಸಾವಾಸನೆ ಇವುಲ್ಲಾ ಅಸಲಿಯತು ಗೊತ್ತಾಗಿದೆ.
ಈಗ ಇದ್ದ ಸರಕಾರ 40% ಭ್ರಷ್ಟಾಚಾರದಲ್ಲಿ ಮುಳಗಿದೆ ಮತ್ತು ನೌಕರಿ ಕೊಡುವದುವಾಗಲಿ, ಓಟರ ಪಟ್ಟಿ ಭ್ರಷ್ಟಾಚಾರ ಇವಲ್ಲಾ ಬಿಜೆಪಿ ಸರಕಾರ ಮುಳಗಿದೆ ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರತಾ ಇದ್ದಾರೆ ರಾಜ್ಯ ಯುವ ಕಾಂಗ್ರೆಸನ ಉಪಾಧ್ಯಕ್ಷರಾದ ಅಬ್ದುಲ ದೇಸಾಯಿ, ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ ಅಧ್ಯಕ್ಷರಾದ ಕಾರ್ತಿಕ್ ಪಾಟೀಲ ಅವರು ಬೂತ್ ಜೋಡೋ ಯೂಥ ಜೋಡೋ ಅಭಿಯಾನ ವನ್ನು ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಬೆಳಗಾವಿ ಜಿಲ್ಲಾ ಅಧ್ಯಕ್ಷ ಕಾರ್ತಿಕ್ ಪಾಟೀಲ್,
ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ, ಅಬ್ದುಲ್ ದೇಸಾಯಿ,ಯುವ ಕಾಂಗ್ರೆಸ್ ನಗರ ಅಧ್ಯಕ್ಷ,ಕೃಷ್ಣಗೌಡ ಪಾಟೀಲ ಉಪಾಧ್ಯಕ್ಷ ಇನಾಯತ್ ಕಲಾದಗಿ, ಸುರೇಶ ಜಂಗವಾಡ,ದಯಾನಂದ ತಳವಾರ ,ಚಿದು ದೊಡಮನಿ, ಬಾಲನಗೌಡ ಬಾಗೋಜಿ ಮತ್ತು ಯುವ ಕಾಂಗ್ರೆಸ್ ಸದಸ್ಯರು ಹಾಜರಿದ್ದರು.