October 13, 2025
shockingstatement-dp-1721066384

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದು, ದರ್ಶನ್ ಅವರನ್ನು ನೋಡಲು ಅವರ ಕುಟುಂಬದ ಸದಸ್ಯರು ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು. ಜೈಲಿನಲ್ಲಿ ಪತಿ, ನಟ ದರ್ಶನ್ ಅವರನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮಿ ದರ್ಶನ್ ಗೆ ಶಾಕಿಂಗ್ ಮಾಹಿತಿ ಒಂದನ್ನು ನೀಡಿದ್ದಾರೆ.ಪತ್ನಿ ನೀಡಿದ ಮಾಹಿತಿ ಕೇಳಿ ನಟ ದರ್ಶನ್ ಕೂಡ ಶಾಕ್ ಆಗಿದ್ದಾರೆ.

ಸದ್ಯಕ್ಕೆ ಜಾಮೀನು ಸಿಗೋದು ಅಸಾಧ್ಯ ಈ ಹಂತದಲ್ಲಿ ಜಾಮೀನು ಸಿಗಲ್ಲ ಎಂದು ವಿಜಯಲಕ್ಷ್ಮಿ ನಟ ದರ್ಶನ್ ಗೆ ಹೇಳಿದ್ದಾರಂತೆ. ನಟ ದರ್ಶನ್ ಗೆ ಜಾಮೀನು ಕೊಡಿಸಲು ಪತ್ನಿ ವಿಜಯಲಕ್ಷ್ಮಿ ಬಹಳ ಪ್ರಯತ್ನ ಪಟ್ಟಿದ್ದರು. ತಮ್ಮ ವಕೀಲರ ಜೊತೆ ಚರ್ಚಿಸಿ ದರ್ಶನ್ ಗೆ ಜಾಮೀನು ಕೊಡಿಸಲು ಪ್ರಯತ್ನಿಸಿದ್ದರು. ಸದ್ಯಕ್ಕೆ ಜಾಮೀನು ಸಿಗೋದು ಅಸಾಧ್ಯ ಈ ಹಂತದಲ್ಲಿ ಜಾಮೀನು ಸಿಗಲ್ಲ ಎಂದು ವಿಜಯಲಕ್ಷ್ಮಿ ನಟ ದರ್ಶನ್ ಗೆ ಹೇಳಿದ್ದು, ಈ ವಿಚಾರ ಕೇಳಿದ ದರ್ಶನ್ ಗೆ ಕೂಡ ಶಾಕ್ ಆಗಿದೆ.

Leave a Reply

Your email address will not be published. Required fields are marked *