August 19, 2025
IMG-20240707-WA0022

ಬಳ್ಳಾರಿ: ಅನಾರೋಗ್ಯದಿಂದ ಬಳಲುತ್ತಿದ್ದ ಬಿಎಸ್ಎಫ್ ಯೋಧ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ದೋಣಿಮಲೈ NMDC ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. Bsf ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ
ಯಲ್ಲಪ್ಪ ಬಸವರಾಜ್ ಸೂರಣಗಿ(34) ಸಾವನ್ನಪ್ಪಿರುವ ಯೋಧರಾಗಿದ್ದಾರೆ.ಇವರು ಮೂಲತಃ
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದವರಾಗಿದ್ದು.ಇತ್ತೀಚಿಗೆ ಸಂಡೂರಿನ‌ ಡೋಣಿಮಲೈ‌‌ನಲ್ಲಿ ಕರ್ತವ್ಯದಲ್ಲಿದ್ದರು ಎಂದು ತಿಳಿದು ಬಂದಿದೆ.ಅನಾರೋಗ್ಯ ಹಿನ್ನಲೆ ದೋಣಿಮಲೈನ NMDC ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಯೋಧ ಯಲ್ಲಪ್ಪಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಪಾರ್ಥಿವ ಶರೀರವನ್ನು ನಾಳೆ ಸ್ವಗ್ರಾಮಕ್ಕೆ ತರಲಿದ್ದಾರೆ.

Leave a Reply

Your email address will not be published. Required fields are marked *