September 19, 2024

ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್, ವಾಹನ ನೊಂದಣಿ ಶುಲ್ಕ ಹೆಚ್ಚಳ, ರಸಗೊಬ್ಬರ ಬೆಲೆ ಹೆಚ್ಚಳ, ಬಿತ್ತನೆ ಬೀಜ ಬೆಲೆ ಹೆಚ್ಚಳ ಮಾಡಿದ್ದು ಖಂಡನೀಯ ಕುರಿತು . ಪೆಟ್ರೋಲ್ ಮೇಲಿನ ಮಾರಾಟ ಏರಿಗಯನ್ನು 29.84ಕ್ಕೆ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನುಶೇಕಡಾ 14.34 ರಿಂದ 18. 44ಕ್ಕೆಏರಿಕೆ ಮಾಡಿದೆ ಹೀಗಾಗಿ ಡೀಸೆಲ್ ಪೆಟ್ರೋಲ್ ಬೆಲೆ ತಲಾ 03ರೂಪಾಯಿ ಹೆಚ್ಚಳ ಮಾಡಿದ್ದು ಖಂಡನಿಯ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಮುಂದೆ ಅಭಿವೃದ್ಧಿ ಕೆಲಸ ಮಾಯವಾಗಿದೆ,

ಹಾಗಂತ ನಾವು ಗ್ಯಾರಂಟಿ ವಿರೋಧ ಮಾಡುವುದಿಲ್ಲ ಗ್ಯಾರಂಟಿ ಯೋಜನೆಗೆ ಹಣ ಹೊಂದಿದಿಸಿಕೊಳ್ಳಲು ಡೀಸೆಲ್ ಪೆಟ್ರೋಲ್ಮೇಲಿನ ತೆರಿಗೆ ಅಷ್ಟೇ ಅಲ್ಲ ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ಕಂಗಾಲಾಗಿದ್ದಾರೆ, ರೈತರ ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಏಕೆ ಇಂದ ರೈತರು ರೋಶವಾಗಿದ್ದಾರೆ, ವಾ ನನ್ನ ಶುಲ್ಕ ಹೆಚ್ಚಳ ಮಾಡಿದ್ದು ಒಟ್ಟಾರೆ ರಾಜ್ಯದ ಜನತೆಗೆ ಬರಗಾಲದಲ್ಲಿ ಗಾಯದ ಮೇಲೆ ಬರೆ ಎಳೆದಿದೆ. ಲೋಕಸಭಾ ಚುನಾವಣೆಯಲ್ಲಿ ತಾಯಂದಿರು ನಮ್ಮ ಕೈ ಹಿಡಿದಿಲ್ಲ ಅನ್ನೋ ಕಾರಣಕ್ಕಾಗಿ ಡೀಸೆಲ್ ಪೆಟ್ರೋಲ್, ವಾಹನ ನೊಂದಣಿ, ದಿನಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಅಲ್ಲದೆ ನಾವು ರೈತರ ಪರವಾಗಿದ್ದೇವೆ ಎಂದು ಹೇಳುವವರು ರೈತರ ಬಿತ್ತನೆ ಬೀಜ,

ರಸಗುಬರ ಬೆಲೆ ಏರಿಸಿ ಈ ರೀತಿ ಸೇಡು ತೀರಿಸಿಕೊಳ್ಳೋದು BSP ಜಿಲ್ಲಾಧ್ಯಕ್ಷರಾದ ರೇವಣಸಿದ್ದಪ್ಪ ಹೊಸಮನಿ ದೇಸಾಯಿ ಮಾತನಾಡಿ ಖಂಡಿಸಿದರು.
ತಕ್ಷಣ ಮಾನ್ಯ ಮುಖ್ಯಮಂತ್ರಿಗಳು ಎಲ್ಲ ರೀತಿಯ ಬೆಲೆ ಏರಿಕೆ ಹೆಚ್ಚಿನ ಮಾಡಿದ್ದನ್ನು ಬೆಲೆ ಇಳಿಸಿ ಎಲ್ಲ ವರ್ಗದ ಜನರಿಗೆ ಒಳ್ಳೆಯದನ್ನ ಬಯಸಿ ಎಂದು ಹೇಳಿದರು. ಈ ಸಮಯದಲ್ಲಿ ಜಿಲ್ಲಾ ಉಸ್ತುವಾರಿಗಳಾದ ನಿಸಾರ್ ಅಹ್ಮದ್ ಮುಲ್ಲಾ,ಪದಾಧಿಕಾರಿಗಳಾದ ವಿಜಯ ಕರ್ರಾ, ರಂಗಸ್ವಾಮಿ ಕಾಟೆಪೋಗು, ಸತೀಶ್ ಸತ್ಯನಪಲ್ಲಿ, ನಾಗರಾಜ್ ಗಳಿಗಿ, ದೇವೇಂದ್ರಪ್ಪ ಇಟಗಿ ನಾಗೇಶ್ ದೇವರಮನಿ ಕಿಶೋರ, ಇನೊಕ್, ದ್ಯಾಮಣ್ಣ ಕಮ್ಮಾರ್,ಕಿಶನ್ ಬಿಲಾನ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *