August 18, 2025
1396727-nia

ಹುಬ್ಬಳ್ಳಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ NIA ನ ಮೂರು ತಂಡ ದಾಳಿಯನ್ನು ಮಾಡಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿಯ ದಕ್ಷಿಣ ಉಪವಿಭಾಗದಲ್ಲಿ ಬರುವ ಗೌಸಿಯಾ ಟೌನ್ ನಿವಾಸಿಯಾದ ಶೋಯೆಬ ಅಬ್ದುಲ್ ಮಿರ್ಜಾ ಎಂಬಾತನನ್ನು ವಶಕ್ಕೇ ಪಡೆದಿದ್ದಾರೆ.ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜನಿಯರ ಆಗಿ ಶೋಯೆಬ ಕೆಲಸ ಮಾಡುತ್ತಾ.ಗೌಸಿಯಾ ಟೌನ್ ನಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದ.

ಸದ್ಯ ವಶಕ್ಕೇ ಪಡೆದ ಶೋಯೆಬ ನನ್ನು NIA ಅಧಿಕಾರಿಗಳು ವಶಕ್ಕೇ ಪಡೆದು ವಿಚಾರಣೆ ನಡೆಸುವ ಸಲುವಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *