January 13, 2026
1600x960_1008260-circket-betting

ಹುಬ್ಬಳ್ಳಿ: ನಗರದ ನೀಲಿಜನ್ ರಸ್ತೆಯಲ್ಲಿನ ಜಯಪ್ರಕಾಶ ಹೋಟೆಲ್ ಬಳಿ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಉಪನಗರ ಠಾಣೆಯ ಪೊಲೀಸರು ದಾಳಿಯನ್ನು ಮಾಡಿದ ಸಂದರ್ಭದಲ್ಲಿ ಓರ್ವ ಸೆರೆ ಸಿಕ್ಕು ಇನ್ನೋರ್ವ ಪರಾರಿಯಾದ ಘಟನೆ ನಡೆದಿದೆ.

ಸೆರೆ ಸಿಕ್ಕ ಆರೋಪಿಯನ್ನು ಮಂಟೂರು ರಸ್ತೆಯ ಸಮೀ‌ರ್ ಹಾಗೂ ಪರಾರಿಯಾಗಿರುವ ಆರೋಪಿ ಸಿಬಿಟಿಯ ಜೈಲಾನಿ ಖೋಡಪಾಲಿ ಬಂಧಿತ ಆರೋಪಿಯಿಂದ 3400 ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದ್ದು, ಪರಾರಿಯಾಗಿರುವ ಇನ್ನೋರ್ವ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.

Leave a Reply

Your email address will not be published. Required fields are marked *