August 18, 2025
IMG-20240512-WA0014

ವಿಜಯಪುರ: ಹುಟ್ಟಿನಿಂದಲೂ ಅಂಗವಿಕಲತೆಯನ್ನು ಹೊಂದಿರುವ ಸಿದ್ದಾರ್ಥ್ ಬಸವರಾಜ್ ಹಂಚಿನಾಳ.ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆಗೈದ ಶಿವಣಗಿ ಗ್ರಾಮದ ವಿದ್ಯಾರ್ಥಿಯಾದ ಸಿದ್ದಾರ್ಥ್ ಬಸವರಾಜ್ ಹಂಚಿನಾಳ ಶಾಲೆಗೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ. ಎಸ್ ಎಸ್ ಎಲ್ ಸಿ ಯಲ್ಲಿ 8೧.೪೧ ಪ್ರತಿಶತ ಅಂಕಗಳನ್ನು ಪಡೆದಿರುತ್ತಾನೆ.

ಅದಕ್ಕೆ ಗ್ರಾಮದ ಎಲ್ಲ ಸದಸ್ಯರು ಮತ್ತು ಶಾಲೆಯ ಶಿಕ್ಷಕರು ಇವನನ್ನು ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ. ವಿದ್ಯಾರ್ಥಿಗೆ ಅವರ ತಂದೆ ತಾಯಿಯಾದ ಬಸವರಾಜ್ ಮತ್ತು ನಾಗರತ್ನ ಪ್ರೋತ್ಸಾಹಿಸಿ ಶಿಕ್ಷಣವನ್ನು ಕಲಿಸುತ್ತಿದ್ದಾರೆ. ಎಸ್ಆರ್ ಮರಿಮಠ ಪ್ರೌಢಶಾಲೆ ಬಿ ಎಲ್ ಡಿ ಈ ಸಂಸ್ಥೆ ಶಿವಣಗಿ ಗ್ರಾಮ ವಿಜಯಪುರ.

Leave a Reply

Your email address will not be published. Required fields are marked *