ಧಾರವಾಡ: ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ನೆಲ್ಲಿಹರವಿ ತಾಂಡ ಮತಗಟ್ಟೆಯಲ್ಲಿ ಇಂದು ಮಹಿಳೆಯರು ಲಂಬಾಣಿ ಬಟ್ಟೆ ಧರಿಸಿ ಮತದಾನ ಮಾಡುವ ಮೂಲಕ ಮತದಾರರನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.
ಲಂಬಾಣಿಯ ವಿವಿಧ ಜಾನಪದ ಹಾಡುಗಳನ್ನು ಹಾಡು ಮೂಲಕ ನೃತ್ಯ ಮಾಡಿ ಮತಗಟ್ಟೆಗೆ ಬರುವ ಮತದಾರರನ್ನು ವಿಶಿಷ್ಟವಾದ ರೀತಿಯಲ್ಲಿ ಸ್ವಾಗತಿಸಿ ಗಮನ ಸೆಳೆದರು.