August 18, 2025
IMG_20240506_151717

ಧಾರವಾಡ :ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ಹಾಗೂ ಗ್ರಾಮೀಣ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾ ಸಿಬ್ಬಂದಿ ತಮ್ಮ ಇವಿಎಂ ಯಂತ್ರಗಳನ್ನು ಇಂದು ಪರಿಶೀಲನೆ ಮಾಡಿಕೊಂಡರು.

ಧಾರವಾಡದ ಬಾಸೆಲ್‌ ಮಿಶನ್ ಶಾಲೆಯಲ್ಲಿ ತೆರೆಯಲಾದ ಮಸ್ಟರಿಂಗ್ ಕೇಂದ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ಸಿಬ್ಬಂದಿ ತಮ್ಮ ಕೊಠಡಿಗಳಲ್ಲಿ ಇವಿಎಂ ಯಂತ್ರ ಪರಿಶೀಲನೆ ಮಾಡಿಕೊಂಡರು.

ಪ್ರತಿಯೊಬ್ಬ ಬೂತ್ ಗೆ ಸಿಬ್ಬಂದಿ ಹಾಗೂ ಪೊಲೀಸ್‌ ನಿಯೋಜನೆ ಮಾಡುವ ದೃಶ್ಯಗಳು ಕಂಡು ಬಂದವು.

Leave a Reply

Your email address will not be published. Required fields are marked *