November 19, 2024

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಯುವ ಮುಖಂಡ ಸಾದಿಕ ಯಕ್ಕುಂಡಿ ಅವರ ಅಮಾನತ್ತು ಆದೇಶವನ್ನು ಹಿಂಪಡೆಯಲಾಗಿದೆ.

ಇತ್ತೀಚೆಗೆ ಸಾದಿಕ ಯಕ್ಕುಂಡಿ ಅವರು ಪಕ್ಷದ ಶಾಸಕರಿಗೆ ಅವಮಾನಿಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಸಾದಿಕ ಯಕ್ಕುಂಡಿ ಈ ಕುರಿತು ಶಾಸಕರಿಗೆ ವಿವರಣೆ ನೀಡಿ ಕ್ಷಮೆ ಯಾಚಿಸಿದ ತರುವಾಯ ಶಾಸಕರು ಅಮಾನತ್ತು ಆದೇಶವನ್ನು ಹಿಂಪಡೆದಿರುವದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *