August 19, 2025
27

ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲೂಕಿನ ಕಡತನಾಳ ಗ್ರಾಮದಲ್ಲಿ ನಡೆದ ಶ್ರೀ ಮಹಾಂತ ದುರದುಂಡಿಶ್ವರರ ಪಾದ ಸ್ಪರ್ಶದಿಂದ ಪಾವನ ಗೊಂಡ ಸುಕ್ಷೇತ್ರ ಕಡತನಾಳ ಗ್ರಾಮದ ಶ್ರೀ ಗ್ರಾಮದೇವಿಯರ ಜಾತ್ರಾ ಮಹೋತ್ಸವದಲ್ಲಿ ಗ್ರಾಮದೇವಿಗೆ ಗ್ರಾಮದ ಭಜನಾ ಮಂಡಳಿಯವರು ಮತ್ತು ದೈವದ ವತಿಯಿಂದ 1.5 ಕೆಜಿ ಬೆಳ್ಳಿಯ ರಜತ ಮುಕುಟ ಸಲ್ಲಿಸಿದರು. ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಮಠ ಉಡಂಬನ ಬೀದರ ಪೂಜ್ಯರ ನೇತೃತ್ವದಲ್ಲಿ ಪ್ರವಚನ ಮತ್ತು ಗ್ರಾಮದೇವಿ ಅಮ್ಮನವರಿಗೆ ಕಿರೀಟ ಧಾರಣೆ ಮಾಡಲಾಯಿತು,

Leave a Reply

Your email address will not be published. Required fields are marked *