September 17, 2024

ಬೆಳಗಾವಿಯ ಅಶೋಕ ನಗರದಲ್ಲಿ ಸ್ವಿಮಿಂಗ್ ಪೂಲ್ ಆರಂಭವಾಗದ ವಿಚಾರ

ಅರ್ಧ ಹಜಾಮತಿ ಮಾಡಿ ಹೋಗಿದ್ದಾರೆ, ಪೂರ್ಣ ಹಜಾಮತಿ ಮಾಡಿ ನಮಗೆ ಕೊಟ್ಟಿಲ್ಲ

ಹಜಾಮತಿ ಪದ ಬಳಸಿ ಕ್ಷೌರಿಕ ಸಮುದಾಯಕ್ಕೆ ಅಪಮಾನ ಮಾಡಿದ್ರಾ ಬಿಜೆಪಿ ಶಾಸಕ?

ಅರ್ಧ ಹಜಾಮತಿ ಮಾಡಿ ಹೋಗಿದ್ದಾರೆ, ಪೂರ್ಣ ಹಜಾಮತಿ ಮಾಡಿ ನಮಗೆ ಕೊಟ್ಟಿಲ್ಲ

25 ಲಕ್ಷ ಖರ್ಚು ಮಾಡಿದಾರೆ, ಇನ್ನೂ 75 ಲಕ್ಷ ಖರ್ಚು ಮಾಡೋದಿದೆ

ಅದರ ಪಕ್ಕ ಇನ್ನೊಂದು ಸ್ವಿಮ್ಮಿಂಗ್ ಪೂಲ್ ಇದೆ

ಯಾರೂ ಟೆಂಡರ್ ಪಡೆದು ನಡೆಸಲು ಮುಂದೆ ಬರುತ್ತಿಲ್ಲ

ಅಶೋಕ ನಗರ ಸ್ವಿಮ್ಮಿಂಗ್ ಪೂಲ್ ಇದ್ದ ಕಡೆ ಸ್ಲಂ ನಿವಾಸಿಗಳಿಗೆ ಮನೆ ಕಟ್ಟುವ ಪ್ರದೇಶವಿದೆ

ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಶಾಸಕ ಅನಿಲ ಬೆನಕೆ ಹೇಳಿಕೆ

Leave a Reply

Your email address will not be published. Required fields are marked *