July 8, 2025
Screenshot 2023-01-07 191635

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಬೆಂಗಳೂರು ಕಾರ್ಮಿಕ ಇಲಾಖೆ, ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಕ್ತಿಪೀಠವಾದ ತಾಲೂಕಾ ದಂಡಧಿಕಾರಿ ಕಚೇರಿ ಮುಂಭಾಗದಲ್ಲಿ ಸುವರ್ಣ ಕರ್ನಾಟಕ ಜನ ಜಾರ್ಗ್ರೀತಿ ಕಲಾ ಸಂಘ ಚನ್ನಗೇರಿ ಇವರಿಂದ ಬೀದಿ ನಾಟಕ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಪ ತಹಶೀಲ್ದಾರ್ ಮತ್ತು ಕಾರ್ಮಿಕ ನೀರಕ್ಷಕರಾದ ಮಕ್ತುಮ್ಮಸಾಬ ದೊಡಮನಿ.

ಅಸಂಘಟಿತ ವಲಯದ ಕಾರ್ಮಿಕರನ್ನು ನೊಂದಾಯಿಸುವ ವೇದಿ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾ ಬೇಸ್‌ (NDUW) ಸ0ಘಟಿತ ಕಾರ್ಮಿಕರ ವರ್ಗಗಳು ಮತ್ತು
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಅಸಂಘಟಿತ ಕಾರ್ಮಿಕರ ವರ್ಗಗಳು ಮತ್ತು
ಕಾರ್ಯಕರ್ತೆಯರು
ಬೀದಿ ಬದಿ ವ್ಯಾಪಾರಿಗಳು.
ಸೇರಿದಂತೆ ಕೇಂದ್ರ ಸರ್ಕಾರವು
ಈರುವ ಸುಮಾರು 379 ಇತರೆ ವರ್ಗಗಳ
ಆತ ಕಾರ್ಮಿಕರು.
ಕಾರ್ಯಕರ್ತೆಯರುಗಳು.

ನೋಂದಣಿಗೆ ಅರ್ಹತೆ
16 ರಿಂದ 59 ವಯೋಮಾನದವರು.
ಆದಾಯ ತೆರೆಗೆ ಪಾವತಿದಾರರಾಗಿರಬಾರದು.
ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು.
ಅವಶ್ಯಕ ದಾಖಲೆಗಳು
ಆಧಾರ ಕಾರ್ಡ್‌
ಆಧಾರ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆ ವಿವರಗಳು.
ನೋಂದಣಿಯ ಪ್ರಯೋಜನಗಳು

ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನು ಪಡೆಯಲು ಅನುಕೂ ದತ್ತಾಂಶವು ಸರ್ಕಾರಕ್ಕೆ ಅಸಂಘಟಿತ ಕಾರ್ಮಿಕರಿಗೆ ವಿಶೇಷ ನೀತಿಗಳು ಹಾಗೆ ರೂಪಿಸಲು ಸಹಾಯಕ
ಒಂದು ವರ್ಷದ ಅವಧಿಗೆ ಪ್ರಧಾನ ಮಂತ್ರಿ ಸುರಕ್ಷ ಜಮಾ ಯೋಜನೆ (PMSBY (ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದ ಭಾಗಶಃ ಅಂಗವೈಕಲ್ಯಕ್ಕೆ ರೂ. 1 ಲಕ್ಷ ಪರಿಹಾರ) ಈ ಬೀದಿ ನಾಟಕದ ಉದ್ದೇಶವಾಗಿದೆ.
ಈ ಸಂಧರ್ಭದಲ್ಲಿ ಕಾರ್ಮಿಕ ನೀರಕ್ಷಕರಾದ ಮಕ್ತುಮ್ಮಸಾಬ ದೊಡಮನಿ.
ಕರ್ನಾಟಕ ರಾಜ್ಯ ಇಂದಿರಾಗಾಂಧಿ ಕಾರ್ಮಿಕ ಸಂಘದ ಮುಖಂಡರಾದ ಗಣೇಶ ದೊಡಮನಿ ಮತ್ತು ಹಲವಾರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *