July 8, 2025
Screenshot 2023-01-06 150747

ಬೆಳಗಾವಿ ಗಡಿ ವಿಚಾರದಲ್ಲಿ ನಾವೆಂದು, ಕನ್ನಡಿಗರ ಪರ, ಅದರಲ್ಲು ಹ್ಯೂಮ್ಯಾನಿಟಿ ಪರವಾಗಿರುತ್ತೇವೆ ಎಂದ ಶಿವಣ್ಣ.

ಬೆಳಗಾವಿಯಲ್ಲಿ ಇಂದು ವೇಧ ಶಿವರಾಜಕುಮಾರ ಆಗಮದಿಂದ ಹಬ್ಬದ ವಾತಾವರಣ ಸೃಷ್ಠಿಯಾಗಿದೆ. ವೇಧ ಚಿತ್ರ ಪ್ರಮೋಶನಗಾಗಿ ಆಗಮಿಸಿದ ಚಿತ್ರತಂಡ ನಗರದ ಚನ್ನಮ್ಮಳ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲ ಚಿತ್ರಾ ಟಾಕೀಜ್ ವರೆಗೆ ವೇಧ ಬರವಣಿಗೆ ನಡೆಯಿತು.

ಬೆಳಗಾವಿಯಲ್ಲಿ ಅಪ್ಪು ಶಿವಣ್ಣ ಅಭಿಮಾನಿಗಳಿಗೆ ಹಬ್ಬದ ವಾತಾವರಣ. ಅಪ್ಪು ಶಿವಣ್ಣನಿಗೆ ಜೈಕಾರ ಕುಗುತ್ತಾ ಹೊರಟ ಮೆರವಣಿಗೆ ಚಿತ್ರ ಟಾಕೀಜ್ ಎದುರು ವೇಧಿಕೆ ಕಾರ್ಯಕ್ರಮ ನಡೆಯಿತು. ವೇಧ ಚಿತ್ರತಂಡದ ನಾಯಕಿಯರು, ನಿರ್ಮಾಪಕಿ ಗೀತಾ ಶಿವರಾಜಕುಮಾರ, ನಿರ್ದೇಶಕ ಹರ್ಷ ಉಪಸ್ಥಿತರಿದ್ದರು.

ಅಪ್ಪು ಮರೆಯಲಾಗದ ಮಾಣಿಕ್ಯ, ಅಪ್ಪು ಅವರು ಶಿವಣ್ಣ ಚಿತ್ರದಲ್ಲಿ ಒಟ್ಟು ಮೂರ ಸಾಂಗ್ ಹಾಡಿದ್ದು, ಅದನ್ನು ಹಾಡುವ ಮೂಲಕ ಶಿವಣ್ಣ ಸ್ಟೆಪ್ ಹಾಕಿದರು.

ಶಿವಣ್ಣನ ಕುಣಿತಕ್ಕೆ ಅಭಿಮಾನಿಗಳು ಹರುಷವನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *