ಕಾರಿನ ಗ್ಲಾಸ್ ಒಡೆದು 15 ಲಕ್ಷ ರೂ. ನಗದು ಕಳವು, ಸಲೂನ್ ಶಾಪ್ ಮುಂದೆ ದುಷ್ಕರ್ಮಿಗಳಿಂದ ಕೃತ್ಯ
ಗೌರಿಬಿದನೂರು ನಗರದ ಪ್ರೆಸ್ ವರ್ಲ್ಡ್ ಮಾರ್ಕೆಟ್ ಬಳಿ ಕಾರಿನ ಗ್ಲಾಸ್ ಒಡೆದು 15 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ನಡೆದಿದೆ. ಕೆನರಾ ಬ್ಯಾಂಕ್‌ನಿಂದ ಹಣ ಡ್ರಾ ಮಾಡಿಕೊಂಡು ಬಂದಿದ್ದ ವೇಳೆ ಕೃತ್ಯ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.