ಬೆಳಗಾವಿಗೆ ಆಗಮಿಸಿದ ಚನ್ನಮ್ಮನ ವೀರ ಜ್ಯೋತಿ: ಅದ್ಧೂರಿ ಸ್ವಾಗತ ಕೋರಿದ ನಗರ
ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಕಿತ್ತೂರು ಚನ್ನಮ್ಮನ ವೀರ ಜ್ಯೋತಿಗೆ ನಗರದ ಚನ್ನಮ್ಮ ಸರ್ಕಲ್‌ನಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಎರಡು ದಿನಗಳ ಕಾಲ ನಗರದಲ್ಲಿ ಜ್ಯೋತಿ ಸಂಚಾರ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.