ಕಾರ್ಖಾನೆಗಳು ರೈತರ ರಕ್ತಹೀರುತ್ತಿವೆ. ನ್ಯಾಯಯುತ ಬೆಲೆ ಸಿಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಸಕ್ಕರೆ ಗೋದಾಮುಗಳನ್ನು ನಮ್ಮ ವಶಕ್ಕೆ ಪಡೆದು ಬೀಗ ಹಾಕಲಾಗಿದೆ - ಚೂನಪ್ಪಾ ಪೂಜೇರಿ, ರೈತ ಮುಖಂಡಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇಹಿತಕರ ಘಟನೆ ನಡೆಯದಂತೆ ತಡೆಯಲು ಸ್ಥಳಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಕಾರ್ಖಾನೆ ಆಡಳಿತ ಮಂಡಳಿ ಹಾಗೂ ರೈತರ ನಡುವೆ ಮಾತುಕತೆ ನಡೆಸುವ ಪ್ರಯತ್ನಗಳು ಮುಂದುವರೆದಿವೆ.
ವಿಶ್ವರಾಜ್ ಶುಗರ್ಸ್ ಸಕ್ಕರೆ ಗೋದಾಮಿಗೆ ರೈತರ ಮುತ್ತಿಗೆ, ಬೀಗ ಜಡಿದು ಪ್ರತಿಭಟನೆ
ಬೆಳಗಾವಿಯ ವಿಶ್ವರಾಜ್ ಶುಗರ್ಸ್ ಸಕ್ಕರೆ ಗೋದಾಮಿಗೆ ರೈತರು ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಕಬ್ಬಿಗೆ ಎಂಎಸ್‌ಪಿ ಮತ್ತು ಸೂಕ್ತ ಬೆಲೆಗೆ ಆಗ್ರಹ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.