ಕಬ್ಬು ಬೆಳೆಗಾರರ ಸಮರಕಹಳೆ: ಪ್ರತಿ ಟನ್‌ಗೆ ₹1,000 ಪ್ರೋತ್ಸಾಹ ಧನಕ್ಕೆ ಆಗ್ರಹ, ನಾಳಿನ ಸಿಎಂ ಸಭೆ ವಿಫಲವಾದರೆ 'ಕರ್ನಾಟಕ ಬಂದ್' ಎಚ್ಚರಿಕೆ
ಬೆಳಗಾವಿಯ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರ ಬೃಹತ್ ಪ್ರತಿಭಟನೆ. ನಾಳಿನ ಸಿಎಂ-ಡಿಕೆಶಿ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹1,000 ಪ್ರೋತ್ಸಾಹ ಧನ ಸಿಗದಿದ್ದರೆ 'ಕರ್ನಾಟಕ ಬಂದ್' ನಡೆಸುವುದಾಗಿ ರೈತರ ಎಚ್ಚರಿಕೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.