ಶಾಸಕ ಆಸಿಫ್ ಸೇಠ್ ನೇತೃತ್ವದಲ್ಲಿ 'ಜನತಾ ದರ್ಬಾರ್'; ನಾಗರಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕೆ ಅಧಿಕಾರಿಗಳಿಗೆ ಖಡಕ್ ಗಡುವು
ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇಠ್ ಅಲಾರವಾಡ ಮತ್ತು ಬಸವನ ಕುಡಚಿಯಲ್ಲಿ 'ಜನತಾ ದರ್ಬಾರ್' ನಡೆಸಿ, ಸಾರ್ವಜನಿಕರ ದೂರುಗಳ ಶೀಘ್ರ ಪರಿಹಾರಕ್ಕೆ ಅಧಿಕಾರಿಗಳಿಗೆ ಕಾಲಮಿತಿ ನಿಗದಿಪಡಿಸಿದರು.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.