ಹರಿತವಾದ ಕೊಯ್ತಾ ಸಮೇತ ಆರೋಪಿ ಬಂಧನ; 'ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್' ಭರ್ಜರಿ ಕಾರ್ಯಾಚರಣೆ
ಬೆಳಗಾವಿಯ ತಾನಾಜಿ ಗಲ್ಲಿ ಬ್ರಿಡ್ಜ್ ಬಳಿ ಹರಿತವಾದ ಕೊಯ್ತಾ ಹಿಡಿದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸುತ್ತಿದ್ದ ವ್ಯಕ್ತಿಯನ್ನು ಮಾರ್ಕೆಟ್ ಠಾಣೆ ಪೊಲೀಸರ 'ಆಂಟಿ ಸ್ಟ್ಯಾಬಿಂಗ್ ಸ್ಕ್ವಾಡ್' ಬಂಧಿಸಿದೆ.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.