ಕಬ್ಬು ಬೆಳೆಗಾರರ ಬೆಂಬಲಿಸಿ ಕರವೇ ರಸ್ತೆ ತಡೆ ಪ್ರತಿಭಟನೆ: ಚನ್ನಮ್ಮ ವೃತ್ತದಲ್ಲಿ ಧರಣಿ
ಕಬ್ಬು ಬೆಳೆಗಾರರ ‘ಜೈಲ್ ಭರೋ’ ಚಳುವಳಿಯನ್ನು ಬೆಂಬಲಿಸಿ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಕರವೇ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಉಗ್ರ ಪ್ರತಿಭಟನೆ ನಡೆಸಿದರು.
ಈ ಲೇಖನವನ್ನು ಆಲಿಸಿ TTS AI
B News Desk
Senior Staff Journalist and Correspondent at B News. Covering breaking global stories, contemporary culture, and modern innovations.